ಶಾಲಾ ಶಿಕ್ಷಣ ಇಲಾಖೆ (ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು), ಕಲ್ಲು ಕಟ್ಟಡ , ಮಂಡ್ಯ -571401 Department of School Education (Govt.PU College for Girls) , Stone Building , Mandya-571401

ಶಾಲಾ ಶಿಕ್ಷಣ ಇಲಾಖೆ (ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು), ಕಲ್ಲು ಕಟ್ಟಡ , ಮಂಡ್ಯ -571401
ರಾಷ್ಟ್ರೀಯ ಅಭಿವೃದ್ಧಿಯ ಮೂಲಕ ವಿದ್ಯಾರ್ಥಿಗಳ ಸಶಕ್ತಿಕರಣ.
ಸಾಮಾಜಿಕ ವಿಸ್ತಾರ ಕಾರ್ಯಗಳ ಮೂಲಕ ಸಮುದಾಯಕ್ಕೆ ಸೇವೆ ಸಲ್ಲಿಸುವುದು.
ಶಾಲಾ ಶಿಕ್ಷಣ ಇಲಾಖೆ (ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು), ಕಲ್ಲು ಕಟ್ಟಡ ಮಂಡ್ಯ. ಅಧಿಸೂಚನೆ!
ಮಕ್ಕಳ ಉಚಿತ ತುರ್ತು ಸಹಾಯವಾಣಿಗೆ 1098 24X7 ಕರೆಮಾಡಿ.
ಇದು ಮಕ್ಕಳ ಉಚಿತ ತುರ್ತು ಸಹಾಯವಾಣಿಗೆ ಮಾರ್ಗದರ್ಶನ ಪ್ರದಾನ ಮಾಡುವ ಸರ್ಕಾರಿ ಸಂಸ್ಥೆಯ ನಂಬರ್ ಆಗಿದೆ. ಸಮಸ್ಯೆಗಳ ಸಮರ್ಥನೆ,
ಸಲಹೆ ಹೊಂದಿದ್ದು ಮೊದಲಾದ ವಿಷಯಗಳ ಬಗ್ಗೆ ವೈಯಕ್ತಿಕ ಮಾಹಿತಿ ಮತ್ತು ಸಲಹೆಗಳನ್ನು ನೀಡುವಲ್ಲಿ ಈ ಸಂಸ್ಥೆ ಸಹಾಯ
ಮಾಡುತ್ತದೆ.
ಮಕ್ಕಳ ಸಂರಕ್ಷಣೆ ಸಂಬಂಧಿತ ಪ್ರಶ್ನೆಗಳನ್ನು ನಿಮಗೆ ಪರಿಚಯವಾಗಿರಲಿ ಅಥವಾ ಯಾವುದೇ ಸಮಸ್ಯೆಗಳ ಬಗ್ಗೆ ಸಲಹೆ ಪಡೆಯಲು
ಈ ನಂಬರ್ನ್ನು ಮಿಸ್ಕಾಲ್ನಲ್ಲಿ ಕರೆಯಬಹುದು.
ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ವಿವರ
ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ವಿವರ:ಸಮಾಜಶಾಸ್ತ್ರ , ವ್ಯವಹಾರ ಅಧ್ಯಯನ , ಭೂಗೋಳಶಾಸ್ತ್ರ , ಗಣಿತ ,ಅರ್ಥಶಾಸ್ತ್ರ,ಉರ್ದು, ದೈಹಿಕ ಶಿಕ್ಷಣ ಉಪನ್ಯಾಸಕ ಹುದ್ದೆಗಳು.
ಕಾಲೇಜು ಬದಲಾವಣೆ ಅರ್ಜಿ ನಮೂನೆ.
ನಮ್ಮ ಕಾಲೇಜಿನಲ್ಲಿ ಲಭ್ಯವಿರುವ ಸಂಯೋಜನೆಗಳ ಬಗ್ಗೆ ಮಾಹಿತಿ
ದಾಖಲಾತಿ ಬಗ್ಗೆ:
1) ವಿಜ್ಞಾನ ವಿಭಾಗ : PCMB / PCMC
2) ವಾಣಿಜ್ಯ ವಿಭಾಗ : EBACs/ EGBA / HEBA / EBPA / EBSA
3) ಕಲಾವಿಭಾಗ : HESP /HEGP / KHEP / KHES
ಪ್ರಥಮ ಪಿಯುಸಿ ವ್ಯಾಸಂಗ ಮಾಡುವ ಕಾಲೇಜಿನಲ್ಲಿಯೇ ಸಂಯೋಜನೆ ಬದಲಾವಣೆ ಮಾಡಿಕೊಂಡು ಪ್ರವೇಶ ಪಡೆಯುವ ಅರ್ಜಿ ನಮೂನೆ
March -2024 ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪುನರಾವರ್ತಿತ (Repeaters) ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳುವ ಬಗ್ಗೆ :
1)ದಂಡ ರಹಿತ ಕೊನೆಯ ದಿನಾಂಕ : 31/10/2023
2)ದಂಡ ಸಹಿತ ಕೊನೆಯ ದಿನಾಂಕ :23/12/2023 .
ಕಾಲೇಜು ಬದಲಾವಣೆ ಹಾಗೂ ಸಂಯೋಜನೆ ಬದಲಾವಣೆ ಅರ್ಜಿ ನಮೂನೆ
2024-25ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರವೇಶಕ್ಕೆ ಸಂಬಂಧಿಸಿದ ಮಾಹಿತಿ .
1) ದಂಡ ರಹಿತ ಕೊನೆಯ ದಿನಾಂಕ:24/06/2024
2) ₹.670/- ದಂಡಶುಲ್ಕದೊಂದಿಗೆ ಕೊನೆಯ ದಿನಾಂಕ:01/07/2024.
ಪ್ರಥಮ ಪಿಯುಸಿ ಪ್ರವೇಶಕ್ಕೆ ₹.2890/- ದಂಡಶುಲ್ಕದೊಂದಿಗೆ ಕೊನೆಯ ದಿನಾಂಕ: 22.07.2024 to 31.07.2024.
ದ್ವಿತೀಯ ಪಿಯುಸಿ ಪ್ರವೇಶಕ್ಕೆ ₹.2890/- ದಂಡಶುಲ್ಕದೊಂದಿಗೆ ಕೊನೆಯ ದಿನಾಂಕ :22.07.2024 to 31.07.2024.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 1 ರ ಅಂತಿಮ ವೇಳಾಪಟ್ಟಿ - ಮಾರ್ಚ್ 2025